Links

Tuesday, March 15, 2016

Enna Vaama Kshema


enna vAma kshEma nimmadayya
enna hAni vR^iddhi nimmadayya
enna mAna apamAnavU nimmadayya
baLLige kAyi dimmitte, kUDala sangama dEvA
In kannada: 


ಎನ್ನ ವಾಮ ಕ್ಷೇಮ ನಿಮ್ಮದಯ್ಯ
ಎನ್ನ ಹಾನಿ ವೃದ್ಧಿ ನಿಮ್ಮದಯ್ಯ
ಎನ್ನ ಮಾನ ಅಪಮಾನವೂ ನಿಮ್ಮದಯ್ಯ
ಬಳ್ಳಿಗೆ ಕಾಯಿ ದಿಮ್ಮಿತ್ತೆ, ಕೂಡಲ ಸನ್ಗಮ ದೇವಾ

No comments:

Post a Comment